Monday 25 November 2013

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 3




ಮೊದಲೇ ಹೇಳ್ಬಿಡ್ತೀನಿ .....ಆಮೇಲೆ ನನ್ನ ಬೈಕೋಬೇಡಿ ....  ಕೆಳಗೆ ನೋಡಕ್ಕೆ ಸಿಗೋ ಚಿತ್ರಗಳು ಸುಮ್  ಸುಮ್ನೆ enjoy ಮಾಡಲಿಕ್ಕೆ .... visual treat ಅಷ್ಟೇ... . :-P 

ಈ ಬಾರಿ ಸಹಾ ಒಂದಷ್ಟು ನನ್ನದೇ ಸ್ಟಯ್ಲ್ನಲ್ಲಿ ಅಂದ್ರೆ 'ಸುದೀಪ' ಸ್ಟಯ್ಲ್ ನಲ್ಲಿ  ಸುಮ್ನೆ timepassಗೋಸ್ಕರ ಸಿಂಪಲ್ ಆಗಿ ದಿನಾ ಮಾಡೋ ತಿಂಡಿ - ಅಡಿಗೆಗಳನ್ನ  ಒಂದು food groupಗೋಸ್ಕರ ಮನಸ್ಸಿಗೆ ಬಂದಂತೆ ಅಲಂಕಾರ ಮಾಡಿದ್ದೆ .. ಅದರ ಒಂದು ಝ್ಹಲಕ್ ನಿಮಗೋಸ್ಕರ ....  ನೋಡಿ ನಗ್ಬೇಡಿ .... :D 


      
 ಬಾಳೆದಿಂಡು ಮತ್ತು ಹುರುಳಿಕಾಳು  ಹುಳಿ .....   

                                            

ಅನ್ನ ......... ಸೌತೆಕಾಯಿ ...  ಹಲಸಿನ ಬೀಜದ ಹುಳಿ .... 



ಪುಲ್ಕಾ .....kadai raw banana



ಪುಟ್ಟ ತಂಗಿ ನಿಹಾರಿಕಳ  ಚಂದದ ಒಂದು ಡ್ರಾಯಿಂಗ್ನಿಂದ ಸ್ಪೂರ್ತಿ ಪಡೆದು ಮಾಡಿದ ತರಲೆ.....art deco.. :-P......  'ಇಡ್ಲಿನಲ್ಲಿ '



ಬಾಳೆಹಣ್ಣು ಬನ್ಸ್...  



 ಕಡಲೆಬೇಳೆ ಪಾಯಸ.........  


ಗೋಬಿಮಂಚೂರಿ ..... hot fav..... 



ಮಾವಿನ ಹಣ್ಣಿನ ಸಾಸಿವೆ........  


  
ನೀರು ದೋಸೆ..........  ಚಟ್ನಿ ಪುಡಿ ...... 



ಬೀಟ್ರೂಟ್  ಥೊರನ್ ......... ಕೇರಳ ಅಡಿಗೆ .... 



ಬದನೇಕಾಯಿ ಎಣ್ಣೆಗಾಯಿ.......  ಮಹಾರಾಷ್ಟ್ರ ಸ್ಪೆಷಲ್ .... 



ಪನೀರ್ ಕ್ಯಾಪ್ಸಿಕಂ ಪರಾಟ............  


  
ಅರಸಿನ ಎಲೆ  ಸಿಹಿ ಕಡುಬು.......  



ಮಟರ್  ಕಿ ಮಸ್ತಿ ...... 



ಸುವರ್ಣಗೆಡ್ಡೆ  ಕೂಟು........  



ನನ್ನ ಹುಟ್ಟಿದ ಹಬ್ಬದ ದಿನದ ಮಧ್ಯಾಹ್ನದ ಊಟ.........  ತವಾ ಪುಲಾವ್ , ಗೋಬಿ, ರೋಟಿ, ಪನೀರ್ ಬಟರ್ ಮಸಾಲ, ಜಾಮೂನ್ , ಕೇಕ್ ..... :D 



ಲಿಂಬೆ ಹಣ್ಣಿನ ಚಿತ್ರಾನ್ನ ............ 



ಸೋಯಾ ಹಿಟ್ಟಿನ ದೋಸೆ ................ 



ಕೊಬ್ರಿ ಮಿಟಾಯಿ.............  



ಕ್ಯಾಬೇಜ್ ದೋಸೆ.....  



ಕೆಸುವಿನ ಎಲೆ ಹುಳಿ..... 


ಬೀಟ್ರೂಟ್  ಸಾರು .... ಆಲೂ ಮೇಥಿ ... 


ಸ್ನೇಹಿತರೆ ಪೇಜ್ scroll ಮಾಡಿದ್ದಕ್ಕೆ ಧನ್ಯವಾದಗಳು..... :-P  

ಪ್ರೀತಿಯಿಂದ 

ಸುದೀಪ..... :-)

20 comments:

  1. wow! what a creativity! intha photo collection yelloo nodirlilla... rare talent! Super!

    ReplyDelete
  2. wah you are very creative munna. proud of you :-)

    ReplyDelete
  3. mast chanda jalla :) I am so happy abt the chappal:) :) u r very creative!!!Khana sata yummy dista,photos are very good !!!

    ReplyDelete
  4. ವಾಹ್..!! ಎಂಥಾ ಕಲೆ ನಿಮ್ಮಲ್ಲಿ. ನಿಮ್ಮ ಈ ಚಿತ್ರಗಳನ್ನೆಲ್ಲಾ ನೋಡಿ ಬಾಯಲ್ಲಿ ನೀರು ಬರುತ್ತೆ. ಶುಭವಾಗಲಿ ದೀಪ ಹೀಗೆ ಹೆಚ್ಚು ಹೆಚ್ಚು ಕಲಾತ್ಮಕತೆ ನಿಮ್ಮದಾಗಲಿ. ಅಭಿನಂದನೆಗಳು

    ReplyDelete
    Replies
    1. ಧನ್ಯವಾದಗಳು ಸುಗುಣ ತಮ್ಮ ಮೆಚ್ಚುಗೆಗೆ.... :-)

      Delete
  5. ತಪ್ಪು ಮಾಡದವರು ಯಾರವ್ರೆ ಅಂತ ಹಾಡಿಕೊಳ್ತಾ ನಿಮ್ಮ ಬ್ಲಾಗ್ ಓಪನ್ ಮಾಡಿದೆ.. ಅವಾಗ ಗೊತ್ತಾಯ್ತು ಆ ತಪ್ಪು ನಾನೇ ಮಾಡಿದ್ದು ಅಂಥಾ.. ಮಧ್ಯಾನ್ಹ ಊಟದ ಸಮಯ.. ಬಿಡಿ ಆ ವಿಷ್ಯ ಯಾಕೆ ಇವಾಗ..

    ಚಟ್ನಿಪುಡಿಯಿಂದ ಕಟ್ಟಿದ ತಾಜ್ ಮಹಲ್ ನಿಂದ ಶುರುವಾದ ಯಾತ್ರೆ ಬಗೆ ಬಗೆ ವಿಷಯಗಳನ್ನು ಅರೆದು ಕುಡಿದು ಉಣಬಡಿಸಿ ಸುಧೀರ್ಘ ರಜತ ಬರಹಕ್ಕೆ ಕಾಲಿಟ್ಟಿದೆ ನಿಮ್ಮ ಬ್ಲಾಗ್ ಅಭಿನಂದನೆಗಳು ಸಹೋದರಿ..

    ನಾವು ತಿನ್ನುವುದಕ್ಕೆ ಬಾಯಿ ಆ ಎಂದು ತೆರೆಯುತ್ತೇವೆ... ಆದರೆ ಇಲ್ಲಿನ ಚಿತ್ರಗಳನ್ನು ನೋಡಿ ಆ ಎಂದು ಬಾಯಿ ಬಾಯಿ ಬಿಡಬೇಕು ಎನ್ನಿಸುತ್ತಿದೆ.. ರಸಭರಿತ ತಿನಿಸುಗಳನ್ನು ಅಷ್ಟೇ ನಾಜೂಕಾಗಿ ಅಲಂಕಾರ ಮಾಡಿರುವ ನಿಮ್ಮ ಶ್ರಮ, ತಾಳ್ಮೆ ಸೂಪರ್..

    ಪ್ರತಿ ಚಿತ್ರಗಳು ಸೂಪರ್.. ಮತ್ತೆ ರಜತ ಮಹೋತ್ಸವದ ಬರಹಕ್ಕೆ ಅಭಿನಂದನೆಗಳು

    ReplyDelete
    Replies
    1. ಧನ್ಯವಾದಗಳು ಶ್ರೀಕಾಂತ್ ತಮ್ಮ ನಿರಂತರ ಪ್ರೋತ್ಸಾಹಕ್ಕೆ.... Thanks a lot :-)

      Delete
  6. Such a visual treat this is dear.... Hats off to your talent... :-)

    ReplyDelete
  7. ಅದೆಲ್ಲಾ ಓಕೆ...... ಮಾಡೋದ್ ಹ್ಯಾಗೆ ಅಂತ ಹೇಳಿಲ್ಲ ಯಾಕೆ.......???

    ಕೆವವೊಂದು item ನೋಡಿ ಕಣ್ಣು ತಂಪಾಯಿತು...
    ಮತ್ತೆ ಕೆಲವನ್ನು ನೋಡಿ ಕಣ್ಣು ಖಾರವಾಯಿತು....
    ಮತ್ತೆ ಕೆಲವನ್ನು ನೋಡಿ ಕಣ್ಣು ಸಿಹಿಯಾಯಿತು.....

    ಬಾಯಿಗಂತೂ ಯಾವುದೂ ಬರಲಿಲ್ಲ.......

    ಹ್ ಹ್ಹ ಹ್ಹಾ........ ಮಸ್ತ್......

    ReplyDelete
    Replies
    1. ಹ .. ಹ.... ರಾಘವ್ .... ಥ್ಯಾಂಕ್ಯೂ .... :-)

      Delete
  8. ನಿಜ್ವಾಗ್ಲೂ visual treat ಸುಮತಿ ...ನಿಮ್ಮ ತಾಳ್ಮೆಗೆ hats off :)

    ReplyDelete
  9. ತುಂಬಾ ಚನ್ನಾಗಿದೆ ಸುಮತಿಯಕ್ಕ...ನಮಗೂ ಕಲಿಸಿಕೊಡಿ..ಬಾಯಲ್ಲಿ ನೀರು ಬರೋದು ನಿಲ್ತಾನೇ ಇಲ್ಲ ನೋಡಿ.. :)

    ReplyDelete
    Replies
    1. ಹ ಹ.... ಥ್ಯಾಂಕ್ಯೂ ಪದ್ಮಾ :-)

      Delete
  10. ಎಲ್ಲವೂ ಚೆನ್ನಾಗಿವೆ. ಅವುಗಳಲ್ಲಿ ಚಪ್ಪಲಿ ಡಿಸೈನ್ ತುಂಬ ಇಷ್ಟವಾಯ್ತು.

    ReplyDelete