Thursday 26 March 2015

ಆಹಾರ - ಅಲಂಕಾರ.... ಸುದೀಪ ಸ್ಟಯ್ಲ್ನಲ್ಲಿ ... ಭಾಗ - 5


ಯಾರಾದ್ರು ಅತಿ ಹೆಚ್ಚು ದ್ವೇಷ ಮಾಡೋ, ತುಂಬಾ ಬೋರ್ ಆಗೋ ಕೆಲಸ ಯಾವ್ದು ಅಂದ್ರೆ.. ನನ್ listನಲ್ಲಿ ಮೊದಲ್ನೇ ಉತ್ತರ 100% ಗ್ಯಾರಂಟಿ  'ಅಡಿಗೆ ಮಾಡೋದು' ಅಂತ   ಆಗಿರತ್ತೆ ....  ಯಾರಾದ್ರು ಅಡಿಗೆ ಮಾಡಿ ಬಡ್ಸಿದ್ರೆ   (ಅದೂ ಕೂಡ ತುಂಬಾ ತಿನ್ನೋ ಶಕ್ತಿ ಇಲ್ಲ ...ಜೊತೆಗೆ slow eater ಬೇರೆ...) ಒಂದು ಘಂಟೆ ತಟ್ಟೆ ಮುಂದೆ ಕೂತ್ಕೊಂಡು ಅಂತೂ ಇಂತೂ ಪದಾರ್ಥ ಖಾಲಿ ಮಾಡೋ ಅಸಾಮಿ....ತಿನ್ನಕ್ಕೂ ಪ್ರಯೋಜನ ಇಲ್ಲ... :-p    ಅಂತಹ ನಾನು ಈ ಫೇಸ್ಬುಕ್ ಅನ್ನೋ ಫುಡ್ ಗ್ರೂಪ್ಗಳಿಗೆ ಅಪರೂಪಕ್ಕೆ  ಏನೋ ಒಂದು ಅಡಿಗೆ ಮಾಡಿ ಅದನ್ನ ಪ್ಲೇಟ್ನಲ್ಲಿ  ಅಲಂಕರಿಸಿ ಫೋಟೋ ತೆಗ್ದು upload ಮಾಡ್ತೀನಿ ಅಂದ್ರೆ ನಿಜಕ್ಕೂ ನಂಗೆ ಆಶ್ಚರ್ಯ .... ಜೊತೆಗೆ ಅಲ್ಲಿ ಸ್ನೇಹಿತರ  ಪ್ರೋತ್ಸಾಹದ ಕಾಮೆಂಟ್ಗಳಿಗೆ ಸ್ವಲ್ಪ ಉಬ್ಬಿ ಖುಷಿ ಪಡೋ ಪ್ರಾಣಿ ....ಈ ಬ್ಲಾಗ್ ಪ್ರಾರಂಭಸಿ ಹೆಚ್ಚು ಕಮ್ಮಿ 3 ವರ್ಷದಲ್ಲಿ ಇದು ಐದನೇ ಸಂಚಿಕೆ.... ಈ ಬಾರಿ ಸ್ವಲ್ಪವೇ ಚಿತ್ರಗಳು... ಅರ್ಧ ನಿಮಿಷದಲ್ಲಿ ನೋಡಿ ಮುಗಿಸಬಹುದು... :-) 

ಹೇಗಿದೆ ಅಂತ ನೋಡಿ... 

3...

2 ..

1.

                                                                        START.... 


ರವಾ ಚಕ್ಲಿ 





ತೊಂಡೆಕಾಯಿ ಪಲ್ಯ 




ಪತ್ರೊಡೆ 



ಬೀಟ್ರೂಟ್   ಪಲ್ಯ 



ಆಲೂ ಪರಾಟ 



ಗೋಧಿ ಹಿಟ್ಟು ಲಾಡು 



ಡೋಕ್ಲ 



ಸ್ಟ್ರಾಬೆರಿ ಫಿರ್ನಿ 



ಕ್ಯಾಬೇಜ್ ಪಲ್ಯ 



ಈ ವರ್ಷದ ಮೊದಲ ಮಾವಿನಹಣ್ಣಿನ ಸಾಸಿವೆ ...ಅಂಬೆ ಉಪ್ಕರಿ (ಕೊಂಕಣಿಯಲ್ಲಿ)



ಹಲಸಿನಕಾಯಿ ಹುಳಿ + ಫೋಡಿ 



ಕಾರ್ನ್ ಪುಲಾವ್ .... ತುಂಬಾ ಹಳೆಯ ಚಿತ್ರ....


ಮತ್ತಷ್ಟು ಚಿತ್ರಗಳೊಂದಿಗೆ  ಮುಂದಿನ ಸಂಚಿಕೆಯಲ್ಲಿ ಮತ್ತೆ ಸಿಗ್ತೀನಿ ..

ಅಲ್ಲಿವರೆಗೂ

ಪ್ರೀತಿಯಿಂದ

ಸುದೀಪ...

:-)

14 comments:

  1. ha ha.... nodoke chennaagive, aaloo parata baayalli neeroorisitu :)

    ReplyDelete
  2. ha ha.... nodoke chennaagive, aaloo parata baayalli neeroorisitu :)

    ReplyDelete
  3. rava chakli and ambyaa upkari presentation superb!! loved it. :-)

    ReplyDelete
  4. ನನ್ನ ಓಟು ಪತ್ರೊಡೆಗೆ.
    ಹೀಗೆ ವರ್ಣರಂಜಿತವಾಗಿದ್ದರೆ ಮಕ್ಕಳೂ ಬೇಡ ಅನ್ನದೇ ಊಟ ಮಾಡ್ತಾರೆ ಕಣ್ರೀ!

    ReplyDelete
    Replies
    1. ಧನ್ಯವಾದಗಳು ಬದರಿ ಭಾಯ್ :-)

      Delete
  5. ಸಖತ್ ಅಡುಗೆಗಳ ಸೂಪರ್ ಅಲಂಕಾರದ ಚಿತ್ರಗಳು ! ಚಿತ್ರ ನೋಡಿ ಬಾಯಲ್ಲೆಲ್ಲಾ ನೀರು. ಯಾವಾಗ ಕರೀತೀರ ಊಟಕ್ಕೆ ? ;-)

    ReplyDelete
  6. Ha ha...thank u so much prashasti.. :-) banni....banni.....

    ReplyDelete
  7. Always i end up visiting your blog during eating time..and rats will keep running in my stomach..amazing patience..and amazing talent..each one is unique in its own way..super super

    ReplyDelete
  8. Nice....I liked the chakli & corn pulav....:-)

    ReplyDelete