ಮೊದಲೇ ಹೇಳ್ಬಿಡ್ತೀನಿ .....ಆಮೇಲೆ ನನ್ನ ಬೈಕೋಬೇಡಿ .... ಕೆಳಗೆ ನೋಡಕ್ಕೆ ಸಿಗೋ ಚಿತ್ರಗಳು ಸುಮ್ ಸುಮ್ನೆ enjoy ಮಾಡಲಿಕ್ಕೆ .... visual treat ಅಷ್ಟೇ... . :-P
ಈ ಬಾರಿ ಸಹಾ ಒಂದಷ್ಟು ನನ್ನದೇ ಸ್ಟಯ್ಲ್ನಲ್ಲಿ ಅಂದ್ರೆ 'ಸುದೀಪ' ಸ್ಟಯ್ಲ್ ನಲ್ಲಿ ಸುಮ್ನೆ timepassಗೋಸ್ಕರ ಸಿಂಪಲ್ ಆಗಿ ದಿನಾ ಮಾಡೋ ತಿಂಡಿ - ಅಡಿಗೆಗಳನ್ನ ಒಂದು food groupಗೋಸ್ಕರ ಮನಸ್ಸಿಗೆ ಬಂದಂತೆ ಅಲಂಕಾರ ಮಾಡಿದ್ದೆ .. ಅದರ ಒಂದು ಝ್ಹಲಕ್ ನಿಮಗೋಸ್ಕರ .... ನೋಡಿ ನಗ್ಬೇಡಿ .... :D
ಬಾಳೆದಿಂಡು ಮತ್ತು ಹುರುಳಿಕಾಳು ಹುಳಿ .....
ಅನ್ನ ......... ಸೌತೆಕಾಯಿ ... ಹಲಸಿನ ಬೀಜದ ಹುಳಿ ....
ಪುಲ್ಕಾ .....kadai raw banana
ಪುಟ್ಟ ತಂಗಿ ನಿಹಾರಿಕಳ ಚಂದದ ಒಂದು ಡ್ರಾಯಿಂಗ್ನಿಂದ ಸ್ಪೂರ್ತಿ ಪಡೆದು ಮಾಡಿದ ತರಲೆ.....art deco.. :-P...... 'ಇಡ್ಲಿನಲ್ಲಿ '
ಬಾಳೆಹಣ್ಣು ಬನ್ಸ್...
ಕಡಲೆಬೇಳೆ ಪಾಯಸ.........
ಗೋಬಿಮಂಚೂರಿ ..... hot fav.....
ಮಾವಿನ ಹಣ್ಣಿನ ಸಾಸಿವೆ........
ನೀರು ದೋಸೆ.......... ಚಟ್ನಿ ಪುಡಿ ......
ಬೀಟ್ರೂಟ್ ಥೊರನ್ ......... ಕೇರಳ ಅಡಿಗೆ ....
ಬದನೇಕಾಯಿ ಎಣ್ಣೆಗಾಯಿ....... ಮಹಾರಾಷ್ಟ್ರ ಸ್ಪೆಷಲ್ ....
ಪನೀರ್ ಕ್ಯಾಪ್ಸಿಕಂ ಪರಾಟ............
ಅರಸಿನ ಎಲೆ ಸಿಹಿ ಕಡುಬು.......
ಮಟರ್ ಕಿ ಮಸ್ತಿ ......
ಸುವರ್ಣಗೆಡ್ಡೆ ಕೂಟು........
ನನ್ನ ಹುಟ್ಟಿದ ಹಬ್ಬದ ದಿನದ ಮಧ್ಯಾಹ್ನದ ಊಟ......... ತವಾ ಪುಲಾವ್ , ಗೋಬಿ, ರೋಟಿ, ಪನೀರ್ ಬಟರ್ ಮಸಾಲ, ಜಾಮೂನ್ , ಕೇಕ್ ..... :D
ಲಿಂಬೆ ಹಣ್ಣಿನ ಚಿತ್ರಾನ್ನ ............

ಸೋಯಾ ಹಿಟ್ಟಿನ ದೋಸೆ ................
ಕೊಬ್ರಿ ಮಿಟಾಯಿ.............
ಕ್ಯಾಬೇಜ್ ದೋಸೆ.....

ಕೆಸುವಿನ ಎಲೆ ಹುಳಿ.....
ಬೀಟ್ರೂಟ್ ಸಾರು .... ಆಲೂ ಮೇಥಿ ...
ಸ್ನೇಹಿತರೆ ಪೇಜ್ scroll ಮಾಡಿದ್ದಕ್ಕೆ ಧನ್ಯವಾದಗಳು..... :-P
ಪ್ರೀತಿಯಿಂದ
ಸುದೀಪ..... :-)