ತುಂಬಾ ದಿನ ಆಯ್ತು... ಬ್ಲಾಗ್ನಲ್ಲಿ ಏನು ಬರೆಯಕ್ಕೆ ವಿಷಯ ತೋಚ್ತಾ ಇಲ್ಲ ಅಂದಾಗ ನನಗೆ ಸಹಾಯಕ್ಕೆ ಬರೋದೆ ಈ food pictures.... ಹಾಗಾಗಿ ನೀವು ಈ ಹೊಸ ಚಿತ್ರಗಳನ್ನ ನೋಡಿ ಹೇಗಿದೆ ಅಂತ feedback ಕೊಡಿ :-P
so ಈಗ ramp walk ಶುರು ಆಗತ್ತೆ .... enjoy .... :D
ಪಪ್ಪಾಯ ಪುಡ್ಡಿಂಗ್ .... :-)
ಪೈನಾಪಲ್ ಮೆಣಸುಕಾಯಿ ... :-)
ಇದು ಸಿಂಪಲ್ ಆಗಿರೋ ಕಾಂಚಿಪುರಂ ಇಡ್ಲಿ ... ವಿಶೇಷ ಅಂದ್ರೆ ಅದ್ರ ಕೆಳಗಡೆ ಇರೋ mat ... ನಾನೇ ಬಾಳೆ ಎಲೆಯಿಂದ ಮಾಡಿದ್ದು ಅಷ್ಟೇ ... :-P
ಕರುಂ ಕುರುಂ ಬೆಣ್ಣೆ ಮುರುಕು ... ಸ್ವಲ್ಪ mirror effect ಕೊಟ್ಟಿರೋ photo ....
ಸೋರೆಕಾಯಿ ದಾಲ್ .... ನನ್ನದೇ ಶೈಲಿಯ ಅಲಂಕಾರ ... :-P
ಪಪ್ಪಾಯ ಕಾಯಿ ಪಲ್ಯ .... twist ಏನಪ್ಪಾ ಅಂದ್ರೆ ಪಪ್ಪಯಾ ಮರದ deco ಜೊತೆಗೆ... :-)
ಇದೊಂದು ನಮ್ಮ ಮಧ್ಯಾಹ್ನದ ಊಟ ... ನಮ್ಮ ಫುಡ್ ಗ್ರೂಪ್ನಲ್ಲಿ ಕೆಲವರಿಗೆ ಇದು flight ನಲ್ಲಿ ಕೊಡೊ ಊಟದ ರೀತಿ ಕಂಡರೆ ... ಇನ್ನು ಕೆಲವರಿಗೆ Japanese Bento Lunch Box ತರಹ ಕಾಣಿಸ್ತಂತೆ.... ನಾನಂತೂ ಮೊದಲ ಬಾರಿ ಕೇಳಿದ್ದು ಈ ಹೆಸರನ್ನ... ಆಮೇಲೆ Google search ಮಾಡಿ ಅದೇನಪ್ಪ... ಹೇಗಿರತ್ತೆ ಅಂತ ನೋಡಿದ್ದು... :-)
ಒಂದು ಭಾನುವಾರದ ಮಧ್ಯಾಹ್ನದ ಸಿಂಪಲ್ north indian menu... ರೋಟಿ , ಪನೀರ್ ಮಸಾಲ, ಕ್ಯಾರೆಟ್ ಟೊಮೇಟೊ ಸೂಪ.. ;-)
ಮಿರ್ಚಿ ಕಾ ಸಾಲನ್ ... ಸಂಜೀವ್ ಕಪೂರ್ ಬ್ಲಾಗ್ನ follow ಮಾಡಿದ್ದು... n ಈ ಚಿತ್ರ ಅವರ ಫೇಸ್ಬುಕ್ pageನಲ್ಲೂ ಬಂದಿದೆ... :-)
ಪುಲ್ಕಾ ಜೊತೆಗೆ ಪಾಲಕ್ ಪನೀರ್....

corn ಕೂರ್ಮ .... ಅದೇನು ವಿಶೇಷ ಅಲ್ಲ.... ಆದ್ರೆ ಹಿಂದಿರೋ ಟೇಬಲ್ ಕ್ಯಾಲೆಂಡರ್ special.... ಪ್ಹೆಸ್ಬುಕ್ನ ಒಬ್ಬ ಗೆಳತಿಯ ಮನೆಯಲ್ಲಿ ಬೆಳೆಯೋ ಕಸಿ ಮಾಡಿದ ಅತಿ ಅಪರೂಪದ ದಾಸವಾಳಗಳು.... ಕೂರ್ಮಕ್ಕಿಮ್ತ ಎಲ್ಲರಿಗೂ ಇಷ್ಟ ಆದದ್ದು ಈ ಕ್ಯಾಲೆಂಡರ್ನಲ್ಲಿ ಇರೋ ಚಿತ್ರ :-)
ಉಪ್ಪಿನಕಾಯಿ....
Mango Phirni.... ಮಾವಿನ ಹಣ್ಣಿನ ಸೀಸನ್ ಸ್ಪೆಷಲ್ ....
ಪಂಜಾಬಿ ಚೋಲೆ ಬಟೂರ ...
ಸಿಹಿ ಕುಂಬಳಕಾಯಿ ಹೂವಿನ ಸಾಸಿವೆ...
ಪೈನಾಪಲ್ ಪುಡ್ಡಿಂಗ್...
Capcicum ಬೇಸನ್.... ಇದರಲ್ಲಿ ನಾವು ಸ್ಕೂಲ್ ಕಾಲೇಜ್ನಲ್ಲಿ ನೋಟ್ ಬುಕ್ನ ಕೊನೆಯ ಪೇಜ್ನಲ್ಲಿ ಆಡ್ತಿದ್ದ ಆಟದ ಚಿತ್ರವನ್ನ ದೊಣ್ಣೆ ಮೆಣಸಿನ ಬೀಜದಲ್ಲಿ try ಮಾಡಿದ್ದು ... ಆ ಆಟದ ಹೆಸರು Tic - Tac -Toe ಅಂತ ಮೊನ್ನೇನೆ ಗೊತ್ತಾದದ್ದು ನನಗೆ :-)
ಇದು amchi ಪತ್ರೊಡೆ ... ಕೊಂಕಣಿ ವಿಶೇಷ ... :-)
ಬೆಣ್ಣೆ ಮಸಾಲ ದೋಸ.... :-)
ಮೊನ್ನೆ ನಮ್ಮ ಮದುವೆ anniversary ಗೆ ಮಾಡಿದ pressure cooker cake.... full flop.... ಸ್ಟಿಲ್ ನೆನಪಿಗಾಗಿ ಅದರ ಒಂದು ಚಿತ್ರ :-P
ಫೆಬ್ರವರಿಯಲ್ಲಿ valentines day ಗಾಗಿ ಸುಮ್ನೆ ಚಟ್ನಿ ಪುಡಿಯಿಂದ ಮಾಡಿದ ಒಂದು ಪುಟ್ಟ ಪ್ರಯತ್ನ .. :-)
ಈ ಸಂಚಿಕೆಗೆ ಇಷ್ಟು ಸಾಕು...
ಮತ್ತೊಮ್ಮೆ ಮತ್ತಷ್ಟು ಚಿತ್ರದೊಂದಿಗೆ ....
ಅಲ್ಲಿವರೆಗೂ ...
ಪ್ರೀತಿಯಿಂದ
ಸುದೀಪ... :-)