tag:blogger.com,1999:blog-2838795977938626092.post7843196207700387782..comments2023-05-27T06:52:14.545-07:00Comments on ಸುದೀಪ Sudeepa: ಗೋವಾದಲ್ಲಿ ಐದು ರಾತ್ರಿ.. ಆರು ದಿನ.... ಭಾಗ-2Sudeepa ಸುದೀಪhttp://www.blogger.com/profile/04573948619950928113noreply@blogger.comBlogger21125tag:blogger.com,1999:blog-2838795977938626092.post-67228502761731206622012-11-19T23:31:39.961-08:002012-11-19T23:31:39.961-08:00ಧನ್ಯವಾದಗಳು ಅಜ್ಹಾದ್ ಭಾಯ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗ...ಧನ್ಯವಾದಗಳು ಅಜ್ಹಾದ್ ಭಾಯ್ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-2051555584460657432012-11-19T10:12:00.281-08:002012-11-19T10:12:00.281-08:00ಗೋವಾ ಸುತ್ತಾಡಿಸಿ ಚಿತ್ರಗಳೇ ಅಲ್ಲದೇ ವೀಡಿಯೋ ಹಾಕಿ ಉತ್ತಮ ...ಗೋವಾ ಸುತ್ತಾಡಿಸಿ ಚಿತ್ರಗಳೇ ಅಲ್ಲದೇ ವೀಡಿಯೋ ಹಾಕಿ ಉತ್ತಮ ಪರಿಚಯ ಮಾಡಿಸಿದ್ದೀರಿ ಸುದೀಪ....ಛಲೋ ಇದ್ದು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2838795977938626092.post-84108438626649292982012-11-18T10:24:31.570-08:002012-11-18T10:24:31.570-08:00ಧನ್ಯವಾದಗಳು ಚುಕ್ಕಿ ಚಿತ್ತಾರ....ಧನ್ಯವಾದಗಳು ಚುಕ್ಕಿ ಚಿತ್ತಾರ....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-60972246635930083172012-11-18T10:24:01.460-08:002012-11-18T10:24:01.460-08:00Thank u Dinakar sir... :)Thank u Dinakar sir... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-38277663452047717212012-11-17T09:19:41.818-08:002012-11-17T09:19:41.818-08:00 ಪ್ರವಾಸ ಕಥನ ಸು೦ದರವಾಗಿ ಮೂಡಿ ಬರುತ್ತಿದೆ. ಫೋಟೋಗ್ಳು ಕೂಡ... ಪ್ರವಾಸ ಕಥನ ಸು೦ದರವಾಗಿ ಮೂಡಿ ಬರುತ್ತಿದೆ. ಫೋಟೋಗ್ಳು ಕೂಡಾ ಸು೦ದರವಾಗಿವೆ. ವ೦ದನೆಗಳು ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-2838795977938626092.post-50904880669265376902012-11-17T06:24:40.830-08:002012-11-17T06:24:40.830-08:00nimma jote naavU prayaaNisida haagittu...
photo s...nimma jote naavU prayaaNisida haagittu...

photo saha chennaagide...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2838795977938626092.post-62971606906897391402012-11-16T06:51:11.509-08:002012-11-16T06:51:11.509-08:00ಧನ್ಯವಾದಗಳು...ಶ್ರೀಧರ್ ಭಟ್... :))ಧನ್ಯವಾದಗಳು...ಶ್ರೀಧರ್ ಭಟ್... :))Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-64996364086108437952012-11-16T06:50:31.608-08:002012-11-16T06:50:31.608-08:00ಬದರಿಜಿ....ನಿಮ್ಮ ಅಭಿಮಾನಕ್ಕೆ ನನ್ನ ಪ್ರೀತಿಯ ನಮನಗಳು... ...ಬದರಿಜಿ....ನಿಮ್ಮ ಅಭಿಮಾನಕ್ಕೆ ನನ್ನ ಪ್ರೀತಿಯ ನಮನಗಳು... :))Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-58281938494427555112012-11-15T18:37:39.279-08:002012-11-15T18:37:39.279-08:00ನಿಮ್ಮ ಗೋವಾ ಪ್ರವಾಸವು ನನ್ನ ಗೋವಾ ಪ್ರವಾಸದ ನೆನಪುಗಳನ್ನು ...ನಿಮ್ಮ ಗೋವಾ ಪ್ರವಾಸವು ನನ್ನ ಗೋವಾ ಪ್ರವಾಸದ ನೆನಪುಗಳನ್ನು ಮರುಕಳಿಸಿತು.

ದೆಹಲಿ ಆದಿ ದಂಪತಿಗಳ ದಂಪತ್ಯ ಸುಖ ನಮಗೂ ಸಕ್ರಮಿಸಲಿ

ಕಳ್ ನನ್ ಮಕ್ಕಳು ಪ್ಯಾಕೇಜ್ ಟೂರಿನವರು ಕರೆದುಕೊಂಡು ಹೋಗುವ ಮದ್ಯಾಹ್ನದ ಬೋಜನದ ಹೋಟೆಲುಗಳು ವ್ಯರ್ಥ ಮತ್ತು ಕತ್ತರಿ!

ಅಂದದ ಫೋಟೋಗಳ ಜೊತೆ ಚಂದದ ಪ್ರವಾಸ ಕಥನ.

ಮುಂದುವರೆಸಿರಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2838795977938626092.post-24232794733529280672012-11-15T10:37:08.305-08:002012-11-15T10:37:08.305-08:00ಚನ್ನಾಗಿದೆ..... ಗೋವಾದಲ್ಲಿ ಒಳ್ಳೇದು ಸಹಾ ತುಂಬಾ ಇದೆ ಅಂತ...ಚನ್ನಾಗಿದೆ..... ಗೋವಾದಲ್ಲಿ ಒಳ್ಳೇದು ಸಹಾ ತುಂಬಾ ಇದೆ ಅಂತ ಪರಿಚಯಿಸದ್ದಕ್ಕೆ ಧನ್ಯವಾದಗಳು, :)Anonymoushttps://www.blogger.com/profile/14243554346251746093noreply@blogger.comtag:blogger.com,1999:blog-2838795977938626092.post-79439984101530186192012-11-15T06:13:07.776-08:002012-11-15T06:13:07.776-08:00ಖಂಡಿತ ಮೇಡಮ್ :)ಖಂಡಿತ ಮೇಡಮ್ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2838795977938626092.post-85087462057863866552012-11-15T05:40:24.707-08:002012-11-15T05:40:24.707-08:00ತುಂಬಾ ಧನ್ಯವಾದಗಳು ಮೌನರಾಗ.... ನಿಮ್ಮ ಪ್ರತಿಕ್ರಿಯೆಗೆ......ತುಂಬಾ ಧನ್ಯವಾದಗಳು ಮೌನರಾಗ.... ನಿಮ್ಮ ಪ್ರತಿಕ್ರಿಯೆಗೆ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-89414543423231612192012-11-15T01:29:28.793-08:002012-11-15T01:29:28.793-08:00ಚಂದದ ಪ್ರವಾಸ ಕಥನ...
ಚೆನ್ನಾಗಿದೆ... ಫೋಟೋ ಮತ್ತು ವಿವರಣೆ...ಚಂದದ ಪ್ರವಾಸ ಕಥನ...
ಚೆನ್ನಾಗಿದೆ... ಫೋಟೋ ಮತ್ತು ವಿವರಣೆ ಸೂಪರ್...
ನಿಮ್ಮ ಫ್ಯಾಮಿಲಿ ಫೋಟೋ ಮತ್ತೂ ಇಷ್ಟವಾಗುತ್ತದೆ... :)ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2838795977938626092.post-29838123381019889552012-11-14T05:18:12.365-08:002012-11-14T05:18:12.365-08:00ಶ್ರೀಕಾಂತ್ ನನ್ನ ಬರಹಕ್ಕಿಂತಲೂ ಯಾವಾಗಲೂ ನಿಮ್ಮ ಪ್ರತಿಕ್ರಿ...ಶ್ರೀಕಾಂತ್ ನನ್ನ ಬರಹಕ್ಕಿಂತಲೂ ಯಾವಾಗಲೂ ನಿಮ್ಮ ಪ್ರತಿಕ್ರಿಯೆ ಇಷ್ಟವಾಗುತ್ತದೆ... ಧನ್ಯವಾದಗಳು ...Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-39919462293847398552012-11-14T05:16:32.947-08:002012-11-14T05:16:32.947-08:00ಸರ್....ನಾವು ಹೋಗಿದ್ದು ಅಕ್ಟೋಬರ್ ಆದ್ದರಿಂದ ಡಾಲ್ಫಿನ್ ಕ್...ಸರ್....ನಾವು ಹೋಗಿದ್ದು ಅಕ್ಟೋಬರ್ ಆದ್ದರಿಂದ ಡಾಲ್ಫಿನ್ ಕ್ರೂಸ್ ಇನ್ನು ಶುರುವಾಗಿರಲಿಲ್ಲ :( ನಮ್ಮ ಪಟ್ಟಿಯಲ್ಲಿ ಆ ಜಾಗ ಸಹಾ ನೋಡಲಿಕ್ಕೆ ಇತ್ತು ...ನೋಡೋಣ ಇನ್ನೊಮ್ಮೆ ಭೇಟಿ ಕೊಟ್ಟಾಗ ಖಂಡಿತಾ ವೀಕ್ಷಿಸಬೇಕು ....ಮತ್ತೊಮ್ಮೆ ಧನ್ಯವಾದಗಳು ....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-15688158829429081462012-11-14T05:12:38.762-08:002012-11-14T05:12:38.762-08:00ಚಿನ್ಮಯ್...ಧನ್ಯವಾದಗಳು.... ಗೋವಾದಲ್ಲಿ ಒಳ್ಳೇದು ಸಹಾ ತುಂ...ಚಿನ್ಮಯ್...ಧನ್ಯವಾದಗಳು.... ಗೋವಾದಲ್ಲಿ ಒಳ್ಳೇದು ಸಹಾ ತುಂಬಾ ಇದೆ...ಒಮ್ಮೆ ಭೇಟಿ ಕೊಡಿ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-30403799342791517242012-11-14T05:09:44.620-08:002012-11-14T05:09:44.620-08:00ಮುಂದೆ....ನೋಡೋಣ ಈಶ್ವರ್!!!...ಏನಿದೆ ಅಂತ ನೆನಪು ಮಾಡಿ ಇನ...ಮುಂದೆ....ನೋಡೋಣ ಈಶ್ವರ್!!!...ಏನಿದೆ ಅಂತ ನೆನಪು ಮಾಡಿ ಇನ್ನೊಂದು ಸಂಚಿಕೆಯಲ್ಲಿ ಬರೀತೀನಿ... :) Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-28827264574321076652012-11-14T04:01:35.478-08:002012-11-14T04:01:35.478-08:00ಸುಂದರ ಲ ಕಥಾನಕ..ಸುಂದರ ಚಿತ್ರಗಳು
ಗೋವಾದಲ್ಲಿನ ವಿಭಿನ್ನ ...ಸುಂದರ ಲ ಕಥಾನಕ..ಸುಂದರ ಚಿತ್ರಗಳು
ಗೋವಾದಲ್ಲಿನ ವಿಭಿನ್ನ ತೀರಗಳು, ಮಿಶ್ರ ಸಂಸ್ಕೃತಿ, ಅಲ್ಲಿನ ಪರಿಸರ ಎಲ್ಲವನ್ನು ಜೇನಿನ ಗೂಡು ಕಟ್ಟಿದ ಹಾಗೆ ಎಷ್ಟು ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರ. ಅಭಿನಂದನೆಗಳು ಸಹೋದರಿ..ಖುಷಿಯಾಗುತ್ತದೆ ಸ್ಥಳ ಪುರಾಣಗಳ ಜೊತೆ, ವಿಶೇಷಗಳನ್ನು ಸೆರೆ ಹಿಡಿದು ಒಪ್ಪಿಸುವ ರೀತಿ..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2838795977938626092.post-73116139502546948222012-11-14T03:21:20.044-08:002012-11-14T03:21:20.044-08:00ಎರಡನೇ ದಿನದ ಪ್ರವಾಸ ಮುದ ನೀಡಿತು ಗೋವಾದ ವಿಶೇಷ ದೃಶ್ಯಗಳನ್...ಎರಡನೇ ದಿನದ ಪ್ರವಾಸ ಮುದ ನೀಡಿತು ಗೋವಾದ ವಿಶೇಷ ದೃಶ್ಯಗಳನ್ನು ನಿಮ್ಮ ಕ್ಯಾಮರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಪ್ರತೀ ಮಾಹಿತಿಯನ್ನು ಸುಲಲಿತವಾಗಿ ಉತ್ತಮ ನಿರೂಪಣೆ ಮೂಲಕ ಓದುವಂತೆ ಮಾಡುತ್ತಿದ್ದೀರಿ, ಅಪ್ಲೋಡ್ ಮಾಡಿರುವ ವಿಡಿಯೋ ಚೆನ್ನಾಗಿದೆ, ರಿವರ್ ಕ್ರೂಸ್ ಆಯಿತು, ಮುಂದೆ ಡಾಲ್ಫಿನ್ ಕ್ರೂಸ್ ಬರಬಹುದೇ ?? ಸಾಗಲಿ ನಿಮ್ಮ ಪಯಣ ಓದಲು ನಾವಿದ್ದೇವೆ.
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2838795977938626092.post-801102098957071672012-11-14T02:55:07.347-08:002012-11-14T02:55:07.347-08:00ಅಕ್ಕಾ,
ಗೋವೆಯ ಎರಡನೇಯ ಕಂತು ತುಂಬಾ ಚೆನ್ನಾಗಿದೆ..
ಸಾಮಾನ್...ಅಕ್ಕಾ,
ಗೋವೆಯ ಎರಡನೇಯ ಕಂತು ತುಂಬಾ ಚೆನ್ನಾಗಿದೆ..
ಸಾಮಾನ್ಯವಾಗಿ ನನಗೂ ಫೋಟೋಗಳಿಗೂ ಅಷ್ಟಕ್ಕಷ್ಟೇ..ನೋಡಿದರೆ ನೋಡಿದೆ,ನೋಡದಿದ್ದರೆ ಇಲ್ಲ...ಹಂಗೆ ಮುಂದಿನ ಅಕ್ಷರ ಹುಡುಕಿ ಓದುತ್ತಿರುತ್ತೇನೆ...

ಇವತ್ತು ಮಾತ್ರ ಆ ಬೋಟಿನಿಂದ ಕಂಡ ಅಲಂಕೃತ ದೋಣೊಯ ದೃಶ್ಯ ಮೂರ್ನಾಕು ಬಾರಿ ಕಣ್ಣನ್ನು ಸೆಳೆಯಿತು..ಕೆಳಗೆ ಹೋದವನು ಮತ್ತೆ ಮೇಲೆ ಬಂದು ನೋಡಿ ಹೋದೆ...ತುಂಬಾ ಚೆನ್ನಾಗಿದೆ ಆ ಚಿತ್ರ ಮಾತ್ರಾ...

ಹಾಂ ಲೇಖನದ ಬಗ್ಗೆ ಹೇಳೋದಾದ್ರೆ ಚಿಕ್ಕದಾದ ಆತ್ಮೀಯವಾದ ನಿರೂಪಣೆ...ಚಿತ್ರಗಳೇ ಎಲ್ಲ ವರ್ಣಿಸುವಾಗ ಅದರ ಬಗ್ಗೆ ಸುಮ್ಮನೆ ಕೊರಿಯಬಾರದು!!!..ಚೆನ್ನಾಗಿತ್ತು...

ಗೋವೆಯ ಇನ್ನೊಂದು ಮುಖ ನೋಡುತ್ತಿದ್ದೇನೆ...
ಮುಂದೆ ಯಾರಾದರೂ ಗೋವಾ ಅಂದರೆ "ಹಂಗಷ್ಟೇ ಅಲ್ಲಾ ಹಿಂಗೂ ಇದೆಯಂತೆ " ಎನ್ನುವ ಮಟ್ಟಿಗೆ ನೆನಪುಳಿದಿದೆ..
ಧನ್ಯವಾದಗಳು ಬರೆಯುತ್ತಿರಿ... ಖುಷಿಯಾಯ್ತು..
ನಮಸ್ಕಾರ ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2838795977938626092.post-23048601297955580512012-11-14T02:27:22.998-08:002012-11-14T02:27:22.998-08:00ಒಳ್ಳೆ ಮುಂದುವರಿಕೆ. ಪ್ರವಾಸದ ಕಥನವೇ ಹಾಗೆ, ನಿಮ್ಮಲ್ಲಿ ನಾ...ಒಳ್ಳೆ ಮುಂದುವರಿಕೆ. ಪ್ರವಾಸದ ಕಥನವೇ ಹಾಗೆ, ನಿಮ್ಮಲ್ಲಿ ನಾವೊಬ್ಬರು ಎಂದು ಓದಿಸುತ್ತದೆ. ಮುಂದೆ?ಈಶ್ವರhttps://www.blogger.com/profile/07246964435460269784noreply@blogger.com