tag:blogger.com,1999:blog-2838795977938626092.post7303675898048765765..comments2023-05-27T06:52:14.545-07:00Comments on ಸುದೀಪ Sudeepa: ಅಮ್ಮಾ... ಎಲ್ಲಿದ್ದೀಯಾ....... ಬೇಗ ಬಾ..... !!!!!!Sudeepa ಸುದೀಪhttp://www.blogger.com/profile/04573948619950928113noreply@blogger.comBlogger22125tag:blogger.com,1999:blog-2838795977938626092.post-85499321972430122672013-12-06T07:13:38.533-08:002013-12-06T07:13:38.533-08:00Neetha.... sometime this is reality of life... we ...Neetha.... sometime this is reality of life... we r helpless... :-(Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-83976965464529100962013-12-06T05:06:40.757-08:002013-12-06T05:06:40.757-08:00I could not hold my tears by reading this Sumathi ...I could not hold my tears by reading this Sumathi akka as I had seen Ananth maam when he was healthy and jovial. I can't even imagine him in that state but don't know how did u n Mayee managed him ......

- Neetha PeteAnonymousnoreply@blogger.comtag:blogger.com,1999:blog-2838795977938626092.post-78185471945576625512013-11-09T19:28:59.344-08:002013-11-09T19:28:59.344-08:00ಶ್ರೀಕಾಂತ್ ನೋ ವರ್ಡ್ಸ್.... ಶ್ರೀಕಾಂತ್ ನೋ ವರ್ಡ್ಸ್.... Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-7941725965548983192013-11-09T18:32:02.232-08:002013-11-09T18:32:02.232-08:00ಅಮ್ಮ ಎನ್ನುವ ಒಂದು ಪದಕ್ಕೆ ಪರ್ಯಾಯವೆ ಇಲ್ಲ. ತಾಯಿಯನ್ನು ಸ...ಅಮ್ಮ ಎನ್ನುವ ಒಂದು ಪದಕ್ಕೆ ಪರ್ಯಾಯವೆ ಇಲ್ಲ. ತಾಯಿಯನ್ನು ಸೃಷ್ಟಿಸಿದ ದೇವನು ಕೂಡ ಇನ್ನೊಂದು ಅಂಥಹ ಸೃಷ್ಠಿಮಾಡಲು ಸಾಧ್ಯವಾಗಿಲ್ಲ.. ಇಡಿ ಬದುಕನ್ನು ತಾಯಿ ಮಮತೆ ಇಲ್ಲದೆ ಬೆಳೆದು.. ತನ್ನ ಬಳಗ ಪ್ರತಿಯೊಂದು ವ್ಯಕ್ತಿಗೂ ತಾಯಿ ಮಮಕಾರವನ್ನು ಹಂಚಿದ ನಿಮ್ಮ ಪಿತರಿಗೆ ನನ್ನ ನಮನಗಳು.. ಜೀವನದುದ್ದಕ್ಕೂ ತತ್ವ ಆದರ್ಶಗಳನ್ನು ದಾರಿ ದೀಪಮಾಡಿಕೊಂಡವರು ತಮ್ಮ ಮಗಳು "ಸುದೀಪ" ಎನ್ನುವ ಹೆಸರಿನಿಂದ ಲೇಖನವನ್ನು ಬರೆಯುತ್ತಿರುವುದು ನಿಜಕ್ಕೂ ಒಂದು ಭಕ್ತಿ ಪೂರ್ವಕ ನಮನಗಳು ಹೌದು.. ಮನ ಮಿಡಿಯುತ್ತದೆ ಹಾಗೆಯೇ ಆ ಮಹಾನ್ ಚೇತನದ ಸುಂದರ ಬದುಕಿಗೆ ಒಂದು ಗೌರವ ಕೂಡ ಮನಸಲ್ಲಿ ಮೂಡಿಬರುತ್ತದೆ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2838795977938626092.post-73064685702912424802013-11-06T10:00:36.345-08:002013-11-06T10:00:36.345-08:00ಧನ್ಯವಾದಗಳು ಸ್ವರ್ಣ ....ಧನ್ಯವಾದಗಳು ಸ್ವರ್ಣ ....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-88169377408162938912013-11-01T11:02:03.536-07:002013-11-01T11:02:03.536-07:00ಧನ್ಯವಾದಗಳು ಚಂದ್ರಶೆಖರ ಅವರೆ .... :)ಧನ್ಯವಾದಗಳು ಚಂದ್ರಶೆಖರ ಅವರೆ .... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-39496442501856667522013-11-01T02:02:10.927-07:002013-11-01T02:02:10.927-07:00ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಸಾಲದು, ಎಷ್ಟು ಬರೆದರೂ ಸಾಲದ...ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಸಾಲದು, ಎಷ್ಟು ಬರೆದರೂ ಸಾಲದು.'ಚಿಕ್ಕವರಿದ್ದಾಗ ಎಷ್ಟು ಅತ್ತರೂ ಮನಸ್ಸಲ್ಲಿ ಎಷ್ಟು ಆನಂದವಿರುತ್ತದೆ.ದೊಡ್ಡವರಿದ್ದಾಗ ಎಷ್ಟು ನಕ್ಕರೂ ಎಷ್ಟೊಂದು ನೋವಿರುತ್ತದೆ.' ಎಂಬ ಮಾತು ಬಹಶ: ಜೊತೆಯಲ್ಲಿ ಅಮ್ಮನಿದ್ದಾಳೆ ಎಂಬುವುದರಿಂದಾಗಿ ಬಂದಿರ ಬೇಕು. ನಿಮ್ಮ ಬರಹ ನನಗೆ ಇಷ್ಟವಾಯಿತು.
ದೀಪಾವಳಿ ಹಬ್ಬದ ಶುಭಾಶಯ. ನನ್ನ ಬ್ಲಾಗಿಗೂ ಭೇಟಿ ಕೊಡಿ.Anonymoushttps://www.blogger.com/profile/08848631504260716894noreply@blogger.comtag:blogger.com,1999:blog-2838795977938626092.post-22661784623463750802013-10-24T10:54:19.983-07:002013-10-24T10:54:19.983-07:00ನಿಜ....ಒಂದಲ್ಲ ಒಂದು ದಿನ ಎಲ್ಲರೂ ಎದುರಿಸುವ ಕಹಿ ಸತ್ಯ.....ನಿಜ....ಒಂದಲ್ಲ ಒಂದು ದಿನ ಎಲ್ಲರೂ ಎದುರಿಸುವ ಕಹಿ ಸತ್ಯ... :-(Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-50912343526578372672013-10-24T08:06:43.665-07:002013-10-24T08:06:43.665-07:00ಸಾವು..... ಇದೊ೦ದು ಕಾಡಿಕಲಕುವ ವಿಷಯ.... ಕಣ್ ತು೦ಬಿ ಬ೦ತು...ಸಾವು..... ಇದೊ೦ದು ಕಾಡಿಕಲಕುವ ವಿಷಯ.... ಕಣ್ ತು೦ಬಿ ಬ೦ತು

bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2838795977938626092.post-51637208120947823992013-10-24T06:41:09.198-07:002013-10-24T06:41:09.198-07:00Really tough to face those days pacchi.... after o...Really tough to face those days pacchi.... after one year also i remember each n everyday... uff... :-(Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-46524253357987527182013-10-24T05:39:38.841-07:002013-10-24T05:39:38.841-07:00 ಹಿರಿಯರು ಹೀಗೆ ಮಾಡಿ ಎನ್ನುವುದು ಬೇರೆ ತಾವೇ ಆ ರೀತಿ ಬದುಕ... ಹಿರಿಯರು ಹೀಗೆ ಮಾಡಿ ಎನ್ನುವುದು ಬೇರೆ ತಾವೇ ಆ ರೀತಿ ಬದುಕಿ ತೋರಿಸುವುದು ಬೇರೆ.
ಈ ಬರಹ ಅಂತಹ ಹಿರಿಯರೆಲ್ಲರನ್ನು ನೆನಪಿಸಿತು.
ಎಲ್ಲೇ ಇದ್ದರೂ ಅವರು ನಮ್ಮೊಂದಿಗೆ
ವಿಷಾದ ವಾದರೂ ವಿಚಾರಕ್ಕೆ ಹಚ್ಚಿದ ಬರಹ
Swarnahttps://www.blogger.com/profile/07755878001911618838noreply@blogger.comtag:blogger.com,1999:blog-2838795977938626092.post-47161958694241885292013-10-24T02:39:35.872-07:002013-10-24T02:39:35.872-07:00ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ ಮಾತಾಡದ...ಸುಮಾರು 65-70 ವರ್ಷಗಳು ತಮ್ಮ ತಾಯಿಯ ಬಗ್ಗೆ ಎಂದೂ ಮಾತಾಡದೆ ಇದ್ದ ಒಬ್ಬ ವ್ಯಕ್ತಿ ಪ್ರಜ್ಞೆ ಇಲ್ಲದಿದ್ದರೂ ಆ ತಾಯಿಯ ನೆನಪು ಮಾಡುತ್ತಿದ್ದರು. ಅದೆಷ್ಟು ವರ್ಷ ಆ ತಾಯಿಯನ್ನು ಚಿಕ್ಕಂದಿನಲ್ಲೇ ಕಳೆದುಕೊಂಡ ದುಃಖ ತಮ್ಮ ಮನಸ್ಸಲ್ಲೇ ಇಟ್ಟುಕೊಂಡಿದ್ದರೋ ಅವೆಲ್ಲವೂ ಆ ಕೊನೆಯ ದಿನಗಳಲ್ಲಿ ಹೊರಬಂದಿತ್ತು.
ಹೌದಲ್ಲವಾ ಮುನ್ನಾ?? ಯಾವಗಲೂ ಸ್ವಾಮಿ ದೇವಾ ಅನ್ನುವವರು ಕೊನೆಯಲ್ಲಿ 'ಅಮ್ಮಾssssss' ಅಂತಷ್ಟೆ ಹೇಳುತ್ತಿದ್ದರು. remembered everything and felt sad Munna...

pachchinenapina sanchy indahttps://www.blogger.com/profile/02356844451267105566noreply@blogger.comtag:blogger.com,1999:blog-2838795977938626092.post-46431417928981775692013-10-23T22:13:25.338-07:002013-10-23T22:13:25.338-07:00ಧನ್ಯವಾದಗಳು ರಾಘವೇಂದ್ರ.... :-)
ನಿಜ ಕುಟುಂಬದ ಯಾರು ಎಷ್...ಧನ್ಯವಾದಗಳು ರಾಘವೇಂದ್ರ.... :-)
ನಿಜ ಕುಟುಂಬದ ಯಾರು ಎಷ್ಟೇ ಪ್ರೀತಿ ಕೊಟ್ಟರೂ...
ತಾಯಿಯ ಮಮತೆ, ವಾತ್ಸಲ್ಯ ನೀಗಿಸಲು ಅಸಾಧ್ಯ .....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-14066917797957797532013-10-23T22:05:57.884-07:002013-10-23T22:05:57.884-07:00................................Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-47618507693909403432013-10-23T22:03:47.568-07:002013-10-23T22:03:47.568-07:00ಒಟ್ಟು ಕುಟುಂಬದಲ್ಲಿ ಕೆಲವಷ್ಟು ತೀರಾ ಅನ್ನುವ attachment ...ಒಟ್ಟು ಕುಟುಂಬದಲ್ಲಿ ಕೆಲವಷ್ಟು ತೀರಾ ಅನ್ನುವ attachment ಗಳಿರುತ್ತವೆ.
ದೊಡ್ಡಮ್ಮ ದೊಡ್ಡಪ್ಪ ಚಿಕ್ಕಮ್ಮ ಚಿಕ್ಕಪ್ಪ ಹೀಗೆ ಪ್ರೀತಿ ತುಂಬಿದ ಹೃದಯಗಳು
ಅಮ್ಮ ಅಪ್ಪರಂತೆಯೇ ಸಲಹುತ್ತಿರುತ್ತಾರೆ... ಅಮ್ಮನ ಕೊರತೆ ನೀಗಿಸುವಷ್ಟು ಅಧಿಕವಾಗಿ...
ಅಮ್ಮ ಅಂದರೆ ಎಲ್ಲಿ ಅವರಿಗೆ ನೋವಾಗ್ತದೋ ಎಂದು... ಎಷ್ಟೋ ಭಾವಗಳನ್ನು ಬಚ್ಚಿಟ್ಟು
ಬದುಕಿರುವ ಜೀವಗಳನ್ನು ಕಂಡಿದ್ದೇನೆ...ಇಲ್ಲೂ ಹಾಗೇ ಅಲ್ವಾ.....
ಎಂದೂ ಅಮ್ಮಾ ಅಂದಿರದ ಜೀವದ ಬದುಕಿನ ಕೊನೆಯ ಮಾತೇ ಅಮ್ಮಾ ಅಂತಾದರೆ ಹೇಗಿರಬೇಡ...

ತುಂಬಾ ಇಷ್ಟವಾಯಿತು...ಕೊನೆಯಲ್ಲಿ ಸ್ವಲ್ಪ ಕಷ್ಟವೂ ಆಯಿತು...ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-2838795977938626092.post-33498049155897818802013-10-23T21:59:54.931-07:002013-10-23T21:59:54.931-07:00:'(:'(Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-2838795977938626092.post-64886344472443538302013-10-23T21:39:10.844-07:002013-10-23T21:39:10.844-07:00ಒಪ್ಪಿದೆ ತಮ್ಮ ಮಾತು.... ಬ್ಲಾಗೆ ಭೇಟಿ ಕೊಟ್ಟು ಮೆಚ್ಚಿದ್ದ...ಒಪ್ಪಿದೆ ತಮ್ಮ ಮಾತು.... ಬ್ಲಾಗೆ ಭೇಟಿ ಕೊಟ್ಟು ಮೆಚ್ಚಿದ್ದಕ್ಕೆ ಧನ್ಯವಾದಗಳು :-)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-76397069915597412112013-10-23T21:33:12.447-07:002013-10-23T21:33:12.447-07:00ಅಮ್ಮನೆಂದರೆ ಹಾಗೆ. ಸರಿಸಾಟಿಯಿಲ್ಲದ ಬಂಧ. ಮನಸು ತಟ್ಟುವ ಬರ...ಅಮ್ಮನೆಂದರೆ ಹಾಗೆ. ಸರಿಸಾಟಿಯಿಲ್ಲದ ಬಂಧ. ಮನಸು ತಟ್ಟುವ ಬರಹ..maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-2838795977938626092.post-75803374696878657252013-10-23T21:07:08.762-07:002013-10-23T21:07:08.762-07:00ಬದರಿ ಭಾಯ್........ no words.....ಬದರಿ ಭಾಯ್........ no words.....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-18842650270225401812013-10-23T21:03:13.138-07:002013-10-23T21:03:13.138-07:00' 'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ...' 'ಅಮ್ಮಾ ಎಲ್ಲಿದ್ದೀಯಾ..... ಬಾ.... ನನ್ನನ್ನು ನಿನ್ನ ಜೊತೆ ಕರ್ಕೊಂಡು ಹೋಗು'' ಎಂದು ಓದಿ ಕಣ್ಣಲ್ಲಿ ನೀರಾಡಿತು. :( Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2838795977938626092.post-5763069047325460532013-10-23T20:25:07.065-07:002013-10-23T20:25:07.065-07:00ನಿಜ ಶ್ರೀ...... :-) ನಿಜ ಶ್ರೀ...... :-) Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2838795977938626092.post-24552130303630400492013-10-23T20:11:32.902-07:002013-10-23T20:11:32.902-07:00ಅಮ್ಮಾ ಅಂದರೆ ಮಾತಾಗಿ ಬಾರದಿದ್ದರೂ ಮನಸ ಸಲಹುವಾಕೆ...
ನೋವು...ಅಮ್ಮಾ ಅಂದರೆ ಮಾತಾಗಿ ಬಾರದಿದ್ದರೂ ಮನಸ ಸಲಹುವಾಕೆ...
ನೋವು ಕಾಡಿದಾಗಲೆಲ್ಲ ಅಮ್ಮ ನೆನಪಾಗಿ ಹಾಡುತ್ತಾಳೆ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.com